Ninade Nenapu Dinavu Manadalli
Ninade Nenapu Dinavu Manadalli
Noduva Aaseyu Thumbide Nannali Nannali
Ninade Nenapu Dinavu Manadalli
Noduva Aaseyu Thumbide Nannali Nannali
Thangaaliyalli Bende
Yekaanthadalli Naa Nonde
Thangaaliyalli Bende
Yekaanthadalli Naa Nonde
Hagalali Thirugi Balalide
Irulali Bayasi Koragide
Dinavu Ninna Naa Kaanade
Ninade Nenapu Dinavu Manadalli
Noduva Aaseyu Thumbide Nannali Nannali
Kadalinda Bereyaagi
Thelaado Modavaagi
Kadalinda Bereyaagi
Thelaado Modavaagi
Karagutha Dharege Ilivudu
Hariyutha Kadala Berevudu
Nammee Baalina Bage Idu
Ninade Nenapu Dinavu Manadalli
Noduva Aaseyu Thumbide Nannali Nannali
ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ ನಿಧಾನಿಸು ನಿಧಾನಿಸು
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ ವಿನೋದವಾಗಲಿ ಅದೇನೇ ಆಗಲಿ ಅವನೇ ಕಾರಣ….
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ ನಿರಾಸೆ ಏತಕೆ ಅದೇನೇ ಬಂದರು ಅವನ ಕಾಣಿಕೆ
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ ||
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು ರಾಘವೇಂದ್ರ
ಆಆ ಆ ಹಾ ಆಆ ಹಾಆಆ ಆಆಆಆಆಆ….
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು ರಾಘವೇಂದ್ರ
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ
ಬಿಸಿಲಲ್ಲಿ ಒಣಗಿಸು, ನೆರಳಲ್ಲಿ ಮಲಗಿಸು ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ ನಗುನಗುತ ಇರುವೆ ರಾಘವೇಂದ್ರ
ಹಾಲಲ್ಲಾದರು ಹಾಕು ||
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ
ಹಾ ಆ ಹಾ ಆಆ ಹಾಆಆ ಆಆಆಆಆಆ….
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ನೀನೇ ಹೇಳು ರಾಘವೇಂದ್ರ
ಎಲ್ಲಿದ್ದರೇನು ನಾ ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ
ಹಾಲಲ್ಲಾದರು ಹಾಕು ||
ಜಗವೇ ಒಂದು ರಣ ರಂಗ
ದೈರ್ಯ ಇರಲಿ ನಿನ ಸಂಘ
ಬಾರೋ ಬಾರೋ ನನ್ನ ರಾಜ
ನಿನಗೆ ನೀನೇ ಮಹರಾಜ
ತಿಳಿಯೋ ಆತ್ಮ ಬಲದಸ್ತ್ರ
ಅದುವೇ ಜಯದ ಮಹಮಂತ್ರ
ನಿನ್ನ ದಾರಿಯಲ್ಲಿ ಎಲ್ಲು ಸೋಲೆ ಇಲ್ಲ
ಬಾಳ ಯುದ್ದದಲ್ಲಿ ನಿನ್ನ ಗೆಲ್ಲೊರಿಲ್ಲ
ಛಲವೇ ಬಲವೊ ಮಂದೆ ನುಗ್ಗಿ ನುಗ್ಗಿ ಬಾ
ಜಗವೇ ಒಂದು ರಣ ರಂಗ
ದೈರ್ಯ ಇರಲಿ ನಿನ ಸಂಘ
ಬಾರೋ ಬಾರೋ ನನ್ನ ರಾಜ
ತಿರುಗೋ ಭೂಮಿಯಲ್ಲಿ ನಡೆವ ಬಾಳಿನಲ್ಲಿ ಏನು ನಿಲ್ಲದಮ್ಮ ರಾಜ
ಜನನ ಎಂಬುದಿಲ್ಲಿ ಮರಣ ಎಂಬುದಲ್ಲ ಎಂದೂ ಗೆಲ್ಲದಮ್ಮ ರಾಜ
ಜನ ಇರುವ ಗೊಲವೊ ಇದು ದಿನ ಕಳೆವ ಜಾಲವೊ ಇದು
ಜಯ ಭಯದ ಚಿಂತೆ ಮಾಡದೆ ಸೆಣೆಸಾಡುವ ರಂಗವೊ ಇದು
ಇಲ್ಲಿ ದಾನವರ ಕೆಟ್ಟ ಮಾಯವಿದೆ ಇಲ್ಲಿ ಮಾನವರ ಸುಟ್ಟ ಗಾಯವಿದೆ
ಇದ್ದರೆ ಗೆದ್ದರೆ ನ್ಯಾಯವನ್ನು ಉಳಿಸುಬಾ
ಜಗವೇ ಒಂದು ರಣರಂಗ
ದೈರ್ಯ ಇರಲಿ ನಿನ ಸಂಘ
ಬಾರೋ ಬಾರೋ ನನ್ನ ರಾಜ
ದೇಹಿ ಎನ್ನುವಾಗ ನಿದ್ದೆ ಮಾಡುವಾಗ ಕತ್ತಿ ಎತ್ತಬೇಡ ರಾಜ
ಶತ್ರು ಬೀಳುವಾಗ ಯುದ್ದ ಮಾಡುವಾಗ ಕರುಣೆ ಕಟ್ಟಿ ಇಡು ರಾಜ
ಭೂಮಿಲಿ ಹುಟ್ಟಿ ಬಂದರೆ ಆ ರುಣವ ಕಟ್ಟ ಬೆಡವೇ
ಅನ್ಯಾಯ ಗೆಲ್ಲುತ್ತಿದ್ದರೆ ಸಿಡಿದೆದ್ದು ನಿಲ್ಲಬೆಡವೇ
ಇಲ್ಲಿ ಕ್ರೂರತನ ಅಟ್ಟದಲ್ಲಿ ಇದೆ
ನಿನ್ನ ಜಾಣತನ ಮೆಟ್ಟುವಲ್ಲಿ ಇದೆ
ಮೆಟ್ಟು ಬಾ ಅಟ್ಟು ಬಾ ದಿಟ್ಟ ಹೆಜ್ಜೆ ಇಟ್ಟು ಬಾ
ಜಗವೇ ಒಂದು ರಣರಂಗ
ದೈರ್ಯ ಇರಲಿ ನಿನ್ನ ಸಂಘ
ಬಾರೋ ಬಾರೋ ನನ್ನ ರಾಜ
ನಿನಗೆ ನೀನೆ ಮಹರಾಜ
ತಿಳಿಯೋ ಆತ್ಮ ಬಲದಸ್ತ್ರ
ಅದುವೆ ಜಯದ ಮಹಮಂತ್ರನಿನ್ನ ದಾರಿಯಲ್ಲಿ ಎಲ್ಲು ಸೊಲೆ ಇಲ್ಲ
ಬಾಳ ಯುದ್ದದಲ್ಲಿ ನಿನ್ನ ಗೆಲ್ಲೊರಿಲ್ಲ
ಛಲವೇ ಬಲವೊ ಮಂದೆ ನುಗ್ಗಿ ನುಗ್ಗಿ ಬಾಜಗವೇ ಒಂದು ರಣ ರಂಗ
ದೈರ್ಯ ಇರಲಿ ನಿನ ಸಂಘ
ಬಾರೋ ಬಾರೋ ನನ್ನ ರಾಜ